ಅಪ್ಪು ವಿಡಿಯೋ ನೋಡಿ ಅಭಿಮಾನಿಗಳು ಫಿದಾ | Filmibeat Kannada
2021-02-17 2,980
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವರ್ಕೌಟ್, ಡ್ಯಾನ್ಸ್, ಸೈಕ್ಲಿಂಗ್ ಅಂತ ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಫಿಟ್ ನೆಸ್ ಫ್ರೀಕ್ ಪವರ್ ಸ್ಟಾರ್ ಮತ್ತೊಂದು ಸಾಹಸದ ವಿಡಿಯೋ ಈಗ ಅಭಿಮಾನಿಗಳ ಮೈ ಜುಮ್ ಎನಿಸಿದೆ.
Actor Puneeth Rajkumar backflip video goes viral on social media